ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಗುಟ್ಕಾ,ಬೀಡಿ,ಸಿಗರೇಟ್,ಪಾನ್, ಮತ್ತು ಮಾತ್ರೆಗಳನ್ನು ವಶಕ್ಕೆ ಪಡೆದ ಶಿರಾ ತಾಹಶೀಲ್ದಾರ್



ಸಿರಾ ನಗರಾದ್ಯಂತ ಸುಮಾರು ೩೦ ಅಂಗಡಿಗಳಲ್ಲಿ ತಹಶೀಲ್ದಾರ್ ರವರಾದ ಶ್ರೀಮತಿ ನಾಹಿದಾ ಜ಼ಮ್ ಜ಼ಮ್ ರವರಿಂದ ಕಿರಾಣಿ ಅಂಗಡಿ , ದಿನಸಿ ಅಂಗಡಿಗಳಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದ ಗುಟ್ಕಾ, ಪಾನ್, ಬೀಡಿ, ಸಿಗರೇಟ್ ಹಾಗೂ ಮಾತ್ರೆಗಳು ಇತ್ಯಾದಿ ತಂಬಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಆರಕ್ಷಕ ಸಿಬ್ಬಂದಿ ಹಾಗೂ ಕಂದಾಯ ಇಲಾಖಾ ಗ್ರಾಮ ಲೆಕ್ಕಿಗ ಸಿಬ್ಬಂದಿಗಳಾದ ಸುದರ್ಶನ್, ಕಾಂತರಾಜು, ಗಂಗರಾಜು, ನಾಗರಾಜು ಮಲ್ಲಾಪುರ್ , ದಫೇದಾರ್ ಚಂದ್ರಣ್ಣ, ದೇವರಾಜು, ಗೋವಿಂದರಾಜು ಮತ್ತು ಜೀಪ್ ಚಾಲಕ ಮುರಳಿ ರವರುಗಳು ಉಪಸ್ಥಿತರಿದ್ದರು...
ತಹಶೀಲ್ದಾರ್ ರವರು ಇಂತಹಾ ಬೀಡಿ ಸಿಗರೇಟ್ ಮಾರಾಟವನ್ನು ಈ ಹಿಂದೆಯೇ ನಿಷೇಧಿಸಿ ಆದೇಶ ನೀಡಲಾಗಿತ್ತು...
#ತಹಶೀಲ್ದಾರ್ #Sira_Covid #ನಾಹಿದಾ_ಜ಼ಮ್_ಜ಼ಮ್
ತಾಲೂಕಿನ ಮತ್ತಷ್ಟು ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಶೇರ್ ಮಾಡಿ ಇದು ನಿಮ್ಮ ನೆಚ್ಚಿನ #SIRA_FB_TV
0 Comments