Widget Recent Post No.

ಟಿ.ಬಿ.ಜಯಚಂದ್ರ ಅವರು ಕಳುಹಿಸಿದ್ದ ಮಾಸ್ಕ್, ಸ್ಯಾನಿಟೈಸರ್ ನ್ನು ವಿತರಣೆ ಮಾಡಲಾಯಿತು


ಶಿರಾ ನಗರದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ ಅವರು ಕಳುಹಿಸಿದ್ದ ಮಾಸ್ಕ್, ಸ್ಯಾನಿಟೈಸರ್ ನ್ನು ತಾಲ್ಲೂಕಿನ ಎಲ್ಲಾ ಆಶಾ ಕಾರ್ಯಕರ್ತೆ ಯರಿಗೆ ಕೊಡುವಂತೆ ಆಶಾ ಕಾರ್ಯಕರ್ತೆಯರ ಮುಖ್ಯಸ್ಥೆ ಅವರಿಗೆ ಅಪರ ಜಿಲ್ಲಾಧಿಕಾರಿ ಶ್ರೀ ಚನ್ನಬಸಪ್ಪ, ತಹಶೀಲ್ದಾರ್ ಶ್ರೀಮತಿ ನಹೀದಾ ಜಂ.ಜಂ, ಡಿವೈಎಸ್ಪಿ ಕುಮಾರಪ್ಪ, ಡಾ.ಶ್ರೀನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬರಗೂರು ನಟರಾಜ್, ಮುಖಂಡರಾದ ಮಹೇಂದ್ರಪ್ಪ, ಎಚ್.ಎಲ್.ರಂಗನಾಥ್, ತಿಪ್ಪೇಸ್ವಾಮಿ, ಗಿಡಗನಹಳ್ಳಿ ಸ್ವಾಮಿ ಅವರ ಸಮ್ಮುಖದಲ್ಲಿ ನೀಡಲಾಯಿತು. ಅಲ್ಲದೆ ವಿವಿಧ ಚೆಕ್ ಪೋಸ್ಟ್ ಗಳಿಗೆ ತೆರಳಿ ಸ್ಯಾನಿಟೈಸರ್, ಮಾಸ್ಕ್ ನೀಡಲಾಯಿತು.

Post a Comment

0 Comments