Widget Recent Post No.

ತುಮಕೂರು ಐ.ಬಿ.ಯಲ್ಲಿ ಜಿಲ್ಲೆಯ ಕೊರೊನಾ ವಿಚಾರ ವಿನಿಮಯ ಚರ್ಚಿಸಿ ಅಗತ್ಯವಾದ ಸಲಹೆಗಳನ್ನು ನೀಡಿದರು.


ತುಮಕೂರು ಐ.ಬಿ.ಯಲ್ಲಿ ಜಿಲ್ಲೆಯ ಕೊರೊನಾ ವಿಚಾರ ವಿನಿಮಯ ಚರ್ಚಿಸಿ ಅಗತ್ಯವಾದ ಸಲಹೆಗಳನ್ನು ನೀಡಿದರು. ತುಮಕೂರು ಜಿಲ್ಲೆಯ ಕಾಂಗ್ರೆಸ್ ಸಮಿತಿಯ ಕೊರೊನಾ ಟಾಸ್ಕ್ ಫೋರ್ಸ್‌ ಅಧ್ಯಕ್ಷರು ಮತ್ತು ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ ಅವರು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರು ಮತ್ತು ಕ್ರಿಬ್ಕೋ ನಿರ್ದೇಶಕರಾದ ಕೆ.ಅರ್.ರಾಜೇಂದ್ರ ರೊಂದಿಗೆ ತುಮಕೂರು ಐ.ಬಿ.ಯಲ್ಲಿ ಜಿಲ್ಲೆಯ ಕೊರೊನಾ ವಿಚಾರ ವಿನಿಮಯ ಚರ್ಚಿಸಿ ಅಗತ್ಯವಾದ ಸಲಹೆಗಳನ್ನು ನೀಡಿದರು. ಶಿರಾ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಅರ್.ಮಂಜುನಾಥ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾದ ಬರಗೂರು ನಟರಾಜ್, ಶಶಿ ಹುಲಿಕುಂಟೆ ಮಠ್ ಇದ್ದರು.

Post a Comment

0 Comments