Widget Recent Post No.

ತುಮಕೂರು ಜಿಲ್ಲೆಗೆ ದೊಡ್ಡ ಅಪಘಾತ ತಪ್ಪಿಸಿದ ಶಿರಾ ಅಧಿಕಾರಿಗಳು

ತುಮಕೂರು ಜಿಲ್ಲೆಗೆ ದೊಡ್ಡ ಅಪಘಾತ ತಪ್ಪಿಸಿದ ಈ ಅಧಿಕಾರಿಗಳು ದಿನಾಂಕ : 15/05/2020 ರಂದು ಮುಂಬೈನಿಂದ ಖಾಸಗಿ ವಾಹನದಲ್ಲಿ ತುಮಕೂರು ಜಿಲ್ಲೆಯ ಗಡಿ ಪ್ರಾರಂಭವಾಗುವ ತಾವರೆಕೆರೆ ಉಜ್ಜನಕುಂಟೆ ಬಳಿ ವಾಹನ ತಪಾಸಣಾ ಕೇಂದ್ರ, (ಚೆಕ್ ಪೋಸ್ಟ್)  ನಲ್ಲಿ ಮುಂಬೈ ವಾಹನವನ್ನು ಪರಿಶೀಲಿಸಿದ ತವರೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಉಜ್ಜನಕುಂಟೆ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಪಿಎಸ್ಐ  ಧ್ರುವ ಚಾರ್ ರವರ ಕರ್ತವ್ಯನಿಷ್ಠೆ ಮತ್ತು ಸಮಯಪ್ರಜ್ಞೆಯಿಂದ ಶಿರಾ ತಾಲ್ಲೂಕು ದಂಡಾಧಿಕಾರಿಗಳು ಮತ್ತು ತಹಶೀಲ್ದಾರ್ ನಾಹಿದ ಜಮ್ ಜಮ್  ರವರಿಗೆ ಮಾಹಿತಿ ನೀಡಿ ಶಿರಾ ಹಾಸ್ಟೆಲ್ನಲ್ಲಿ ಕೋರನ್ ಟೈನ್   ಮಾಡಿಸಿ   ಕೋವಿಡ್19  ಪರೀಕ್ಷಿಸಿದಾಗ ದಿನಾಂಕ:19/05/2020  ರಂದು ಪಾಸಿಟಿವ್ ಬಂದಿದ್ದು ತುಮಕೂರು ಜಿಲ್ಲೆಗೆ ದೊಡ್ಡ ಅಪಘಾತ ತಪ್ಪಿದಂತಾಗಿದೆ ಸಮಯಪ್ರಜ್ಞೆ   ಮತ್ತು ಕರ್ತವ್ಯನಿಷ್ಠೆ ತೋರಿದ ಪಟ್ಟನಾಯಕನಹಳ್ಳಿ  ಪೋಲಿಸ್  ಪಿಎಸ್ಐ ಧ್ರುವ ಚಾರ್ ಮತ್ತು  ಸಿರಾ ದಂಡಾಧಿಕಾರಿ  ನಾಹಿದ ಜಮ್ ಜಮ್    ಈ  ಅಧಿಕಾರಿಗಳಿಗೆ ತುಮಕೂರು ಜಿಲ್ಲೆಯ ಜನತೆ ಮತ್ತು ವಿಶೇಷವಾಗಿ ತುರುವೇಕೆರೆಯ ಜನತೆ ಮತ್ತು ಕೊರಟಗೆರೆ ಜನತೆ ನೆನಪಿಸಿಕೊಳ್ಳಬೇಕು  ✍️ ಬುಕ್ಕಾಪಟ್ಟಣ ರಾಜು ( ಇದೀಗ ಬಂದ ಮಾಹಿತಿ ಅಂದು ಚೆಕ್ ಪೋಸ್ಟನಲ್ಲಿದ್ದ  ಪ್ರತಿಯೊಬ್ಬ ಅಧಿಕಾರಿಯನ್ನು ಕೋವಿಡ್19 ಪರೀಕ್ಷಿಸಿದ್ದಾರೆ  ಯಾವುದೇ ಭಯವಿಲ್ಲ

Post a Comment

0 Comments