Widget Recent Post No.

ಸಿರಾ ತಾಲ್ಲೂಕು ಜನತೆಯ ಆರೋಗ್ಯ ಸೇವೆಯ ಮುಕುಟಕ್ಕೆ ಇನ್ನೊಂದು ಗರಿ ಸೇರ್ಪಡೆ..


ಸಿರಾ ತಾಲ್ಲೂಕು ಜನತೆಯ ಆರೋಗ್ಯ ಸೇವೆಯ ಮುಕುಟಕ್ಕೆ ಇನ್ನೊಂದು ಗರಿ ಸೇರ್ಪಡೆ.. ಇಂದು ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಹೊಸ ಆಂಬುಲೆನ್ಸ್ ನ್ನು ಸೇವೆಗೆ ಚಾಲನೆ ನೀಡುತ್ತಿರುವ ಸುಸಂದರ್ಭದಲ್ಲಿ ಸನ್ಮಾನ್ಯ ಶಾಸಕರು, ಮುಖ್ಯ ವೈದ್ಯಾಧಿಕಾರಿಗಳು ಹಾಗೂ ತಾಲ್ಲೂಕು ಆಡಳಿತ. #Sira #ಶಾಸಕರು #ಸತ್ಯನಾರಾಯಣ್ ವರದಿ:- ಬುಕ್ಕಾಪಟ್ಟಣ ರಾಜು ತಾಲೂಕಿನ ಮತ್ತಷ್ಟು ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಶೇರ್ ಮಾಡಿ ಇದು ನಿಮ್ಮ ನೆಚ್ಚಿನ #SIRA_FB_TV

Post a Comment

0 Comments