Widget Recent Post No.

ಶಿರಾ ಹಝ್ರತ್ ಮಲ್ಲಿಕ್ ರೆಹನ್ ದರ್ಗ ಜಾತ್ರೆಗೆ ಬಂದಿದ್ದ 50ಜನಗಳಿಗೆ ಊಟದ ವ್ಯವಸ್ಥೆ ಹಾಗೆ ಮಸ್ಕ್ ವಿತರಣೆ


ಶಿರಾ ಹಝ್ರತ್ ಮಲ್ಲಿಕ್ ರೆಹನ್ ದರ್ಗ ಜಾತ್ರೆಗೆ ಬಂದಿದ್ದ 50ಜನಗಳಿಗೆ ಊಟದ ವ್ಯವಸ್ಥೆ ಹಾಗೆ ಮಸ್ಕ್ ವಿತರಣೆ ಹಝ್ರತ್ ಮಲ್ಲಿಕ್ ರೆಹನ್ ದಘ ಜತ್ರೆಗೆ ಬಂದಿದ್ದ ವ್ಯಾಪಾರಸ್ತರ ಕೆಲಸಕ್ಕೆ ಬಂದಿದ್ದ ಅವರೀಗೆ ಸುಮಾರು 15 20 ದಿನಗಳಿಂದ ಊಟಕ್ಕು ಸಹ ಹಣ ಇಲ್ಲದಿರೊ ಕಾರಣ ಜಾತ್ರೆ ನಿಂತು ಹೋಗಿದೆ ಆದದ್ದಾರಿಂದ ಸುಮಾರು 50ಜನಗಳಿಗೆ ಊಟದ ವ್ಯವಸ್ಥೆ ಹಾಗೆ ಮಸ್ಕ್ ವಿತರಣೆ ಮಾಡಿದ ಉಪ್ಕರ್ ಗ್ರೂಪ್ ನ ಮಾಲಿಕರಾದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರಾದ ಘಟಕದ ರಾಜ್ಯ ಉಪದ್ಯಕ್ಷರಾದ ಅಬ್ದುಲ್ಲ ಖನ್ ಹಾಗು ನಗರ ಸಭಾ ಮಾಜಿ ಅದ್ಯಕ್ಷರಾದ ಅಮಾನುಲ್ಲ ಖನ್ ಮತ್ತು ಮಾಜಿ ಪುರಸಭ ಅದ್ಯಕ್ಷರಾದ ಖಸಿಂ ಖನ್ ಸಬ್ ರವರು ಧನ್ಯವಾದಗಳು ( ಉಪ್ಕರ್ ಗ್ರೂಪ್ ಶಿರಾ ) ತಾಲೂಕಿನ ಮತ್ತಷ್ಟು ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಶೇರ್ ಮಾಡಿ Follow us on Facebook:-SIRA_FB_TV Youtube:-SIRA FB TV

Post a Comment

0 Comments