Widget Recent Post No.

ನುಡಿದಂತೆ_ನಡೆದ ಡಾಕ್ಟರ್_ರಾಜೇಶ್_ಗೌಡರು


#ನುಡಿದಂತೆ_ನಡೆದ #ಡಾಕ್ಟರ್_ರಾಜೇಶ್_ಗೌಡರು ಶಿರಾ ನಗರದಲ್ಲಿ ಪ್ರಪ್ರಥಮ ಬಾರಿಗೆ ಸೋಂಕು ನಿವಾರಕ ಸಿಂಪಡಿಸುವ ಘಟಕವನ್ನು ಸಮಾಜ ಸೇವಕರಾದ ಡಾಕ್ಟರ್ ರಾಜೇಶ್ ಗೌಡರು ಶಿರಾ ನಗರದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ತಾಲ್ಲೂಕಿನ ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಸ್ಥಾಪಿಸಿದ್ದಾರೆ, ಈ ಘಟಕವನ್ನು ಮಾಜಿ ಸಂಸದರಾದ ಸಿಪಿ ಮೂಡಲಗಿರಿಯಪ್ಪನವರು ಉದ್ಘಾಟಿಸಿ ಜನರು ಈ ಸುರಂಗದ ಒಳಗೆ ಹಾದು ಹೋಗುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. #RAJESH_GOWDRU #corona #stayhome ತಾಲೂಕಿನ ಮತ್ತಷ್ಟು ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಶೇರ್ ಮಾಡಿ ಇದು ನಿಮ್ಮ ನೆಚ್ಚಿನ #SIRA_FB_TV

Post a Comment

0 Comments