Widget Recent Post No.

ಹಿರಿಯ ನ್ಯಾಯವಾದಿಗಳು ಪ್ರೊಫೆಸರ್ ರವಿವರ್ಮ ಕುಮಾರ್ ಮಾಜಿ ಅಡ್ವೋಕೇಟ್ ಜನರಲ್ ಕರ್ನಾಟಕ ಇವರಿಂದ ಮಾಸ್ಕ್ ವಿತರಣೆ


ಹಿರಿಯ ನ್ಯಾಯವಾದಿಗಳು ಪ್ರೊಫೆಸರ್ ರವಿವರ್ಮ ಕುಮಾರ್ ಮಾಜಿ ಅಡ್ವೋಕೇಟ್ ಜನರಲ್ ಕರ್ನಾಟಕ ಇವರಿಂದ ಶಿರಾ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತಾತ್ಕಾಲಿಕ ಸಂತೆ ಇಲ್ಲಿನ ವ್ಯಾಪಾರಸ್ಥರಿಗೆ ಮಾಸ್ಕ್ ವಿತರಿಸಿ ತಾಲೂಕು ಆಡಳಿತದಿಂದ ವ್ಯವಸ್ಥೆಯ ಬಗ್ಗೆ ವಿವರ ಪಡೆದರು ಶಿರಾ ನಗರಕ್ಕೆ ಪೊಲೀಸ್ ಸಿಬ್ಬಂದಿಗಳು ಸಹ ಮಾಸ್ಕ್ ವಿತರಣೆ

Post a Comment

0 Comments